add

Your Ad Here

Thursday, 24 February 2011

ಕನ್ನಡಪ್ರಭ ಕನ್ನಡ ಫಾಂಟ್ಸ್

kannada prabha kannada fonts


ಪ್ರೀತಿಯ ಕನ್ನಡ ಬಂದುಗಳೇ,

ನಿಮಗೆ ಕನ್ನಡಪ್ರಭ ಓದಲು ಕಷ್ಟ ವಾಗುತ್ತಿದಿಯೇ.


ಅದಕ್ಕಾಗಿ ಕೆಳಕಂಡ ಸೂಚನೆಗಳನ್ನು ಅನುಸರಿಸಿ:


೧. ಕನ್ನಡಪ್ರಭ ಕನ್ನಡ ಫಾಂಟ್ಸ್ ಗಳನ್ನೂ ಡೌನ್ಲೋಡ್ ಮಾಡಿ

 http://www.kannadaprabha.com/fonts/KNWNN0NT.TTF


೨. ಡೌನ್ಲೋಡ್ ಮಾಡಿದ ಫಾಂಟ್ಸ್ ಫೈಲೆನ್ನು C:\Windows\Fonts\. ಪತ್ ನಲ್ಲಿ ಸೇವ್ ಮಾಡಿ


೩. ಕನ್ನಡ ಫಾಂಟ್ಸ್ ಇನ್ಸ್ಟಾಲ್ ಆಗುವದನ್ನು ನೋಡಿ


೪. ನಂತರ  ನಿಮ್ಮ ಬ್ರೌಸೆರ್ ಅನ್ನು ಕ್ಲೋಸ್ ಮಾಡಿ , ಮತ್ತೇ ಓಪನ್ ಮಾಡಿ


೫.  ಇಸ್ಟೇ , ನಿಮ್ಮ ಕನ್ನಡಪ್ರಭದ ಸುದ್ದಿಯನ್ನು ಓದಿ ಆನಂದಿಸಿ.


ಇಂತಿ

ಎಟೆಕ್ - ಅಡ್ಡ

6 comments:

Anonymous said...

dahanyavadagalu :-)

Anonymous said...

ಉಪಯುಕ್ತ ಮಾಹಿತಿ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.. :-)
-Dr.Vallish

Rangu said...

nanu neevu helida ella step madide. adaru nanige KP odalu aguthilla.Please help me

Author said...

Hi Ranga,

Download fonts from the link, paste it in C:\Windows\Fonts\ path, you can see fonts installing, After this close the browser and open again.

Regards
Atech-Adda

Anonymous said...

How can I add fonts to Linux ?? any idea ?

Devaraju said...

how do i install this fonts on android phones?

Post a Comment