add

Your Ad Here
Showing posts with label ಕನ್ನಡ. Show all posts
Showing posts with label ಕನ್ನಡ. Show all posts

Thursday, 24 February 2011

ಕನ್ನಡಪ್ರಭ ಕನ್ನಡ ಫಾಂಟ್ಸ್

kannada prabha kannada fonts


ಪ್ರೀತಿಯ ಕನ್ನಡ ಬಂದುಗಳೇ,

ನಿಮಗೆ ಕನ್ನಡಪ್ರಭ ಓದಲು ಕಷ್ಟ ವಾಗುತ್ತಿದಿಯೇ.


ಅದಕ್ಕಾಗಿ ಕೆಳಕಂಡ ಸೂಚನೆಗಳನ್ನು ಅನುಸರಿಸಿ:


೧. ಕನ್ನಡಪ್ರಭ ಕನ್ನಡ ಫಾಂಟ್ಸ್ ಗಳನ್ನೂ ಡೌನ್ಲೋಡ್ ಮಾಡಿ

 http://www.kannadaprabha.com/fonts/KNWNN0NT.TTF


೨. ಡೌನ್ಲೋಡ್ ಮಾಡಿದ ಫಾಂಟ್ಸ್ ಫೈಲೆನ್ನು C:\Windows\Fonts\. ಪತ್ ನಲ್ಲಿ ಸೇವ್ ಮಾಡಿ


೩. ಕನ್ನಡ ಫಾಂಟ್ಸ್ ಇನ್ಸ್ಟಾಲ್ ಆಗುವದನ್ನು ನೋಡಿ


೪. ನಂತರ  ನಿಮ್ಮ ಬ್ರೌಸೆರ್ ಅನ್ನು ಕ್ಲೋಸ್ ಮಾಡಿ , ಮತ್ತೇ ಓಪನ್ ಮಾಡಿ


೫.  ಇಸ್ಟೇ , ನಿಮ್ಮ ಕನ್ನಡಪ್ರಭದ ಸುದ್ದಿಯನ್ನು ಓದಿ ಆನಂದಿಸಿ.


ಇಂತಿ

ಎಟೆಕ್ - ಅಡ್ಡ

ಅಂತರ್ಜಾಲದಲ್ಲಿ ಕನ್ನಡಕ್ಕೆ ಸಂಬದಪಟ್ಟ ಎಲ್ಲಾ ಸೈಟ್ ಗಳು

List of Kannada and Karnataka related sites.
  1. ಕನ್ನಡ.ಕಾಂ
  2. ಕರ್ನಾಟಕ  ಪರಿಚಯ 
  3. ಕನ್ನಡ ಕಲಿಯಿರಿ
  4. ನಮ್ಮ ಕರ್ನಾಟಕ 
  5. ಅನಿಸಿಕೆಗಳು 
  6. ಕನ್ನಡದ ಸಾಹಿತ್ಯ 
  7. ಕನ್ನಡದ ಪ್ರಥಮ ಅಂತರ್ಜಾಲ ಪತ್ರಿಕೆ 
  8. ಕನ್ನಡದ ಹಾಡುಗಳಿಗಾಗಿ 
  9. ಅಭಿಮಾನಿಗಳ ವೇದಿಕೆ 
  10. ಕರ್ನಾಟಕ ರಕ್ಷಣಾ ವೇದಿಕೆ 
  11. ಕರ್ನಾಟಕ  ಪರಂಪರೆ 
  12. ಕರ್ನಾಟಕ ದರ್ಶನ
  13. ಟೋಟಲ್ ಕನ್ನಡ
  14. ಕನ್ನಡ ಸ್ಲೇಟ್
  15. ನಿಘಂಟು 
  16. ಕನ್ನಡ ಹನಿಗಳು
  17. ಉತ್ತರ ಕನ್ನಡ 
  18. ಕನ್ನಡ ವುಡ್ 
  19. ಕನ್ನಡ proverbs
  20. ನೃಪತುಂಗ ಕನ್ನಡ ಕೂಟ
  21. ಕನ್ನಡ ಗ್ರೀಟಿಂಗ್ಸ್
  22. ಕನ್ನಡ ವೃಂದ 
  23. ಕೆಂಡಸಂಪಿಗೆ
  24. ಕನ್ನಡ ವೀಡಿಯೊ
ಪತ್ರಿಕೆಗಳು 
ಟಿವಿ ವಾಹಿನಿಗಳು 
  1. ಝೀ ಕನ್ನಡ 




ಪ್ರೀತಿಯ ಕನ್ನಡ ಬಂದುಗಳೇ, ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ 
ನಿಮಗೆ ಗೊತ್ತಿರುವ ಸೈಟ್ ಗಳನ್ನೂ ನನಗೆ ಹೇಳಿ (ಕಾಮೆಂಟ್ ನ ಮೂಲಕ)

Monday, 21 February 2011

Kannada Fonts for Linux (Ubuntu)

Searching Kannada fonts for Ubuntu. I have recently installed Ubuntu 8.04 and faces issues with Kannada fonts, the kannada fonts are not rendered properly on firefox. 


1. Uninstall free fonts that came with ubuntu which is main cause for most of the font problems.


cd /usr/share/fonts/truetypesudo rm -rf free-fonts


2. Install the kannada fonts which may or may not have installed on your Ubuntu by default.


sudo apt-get install ttf-kannada-fonts


3. Mallige fonts will be installed in ttf-kannada-fonts directory, which does not render properly, remaining fonts will be enough for working with kannada on Ubuntu. So removed Mallige fonts.


cd /usr/share/fonts/truetype/ttf-kannada-fonts
rm -f Malige-*.*



Update the font cache by running the below command 


sudo fc-cache -fv


Done...!